ಕೊಹ್ಲಿಯೂ ಅಲ್ಲ, ಧೋನಿಯೂ ಅಲ್ಲ, ಗಂಗೂಲಿ ಅಲ್ಲವೇ ಅಲ್ಲ! ಈತನೇ ಭಾರತದ ಅತ್ಯುತ್ತಮ ಕ್ಯಾಪ್ಟನ್ ಎಂದ ಅಜಿಂಕ್ಯ ರಹಾನೆ!
Radhika
3 ತಿಂಗಳು ಹಿಂದೆ
1 ನಿಮಿಷ ಓದು
18 ವೀಕ್ಷಣೆ
ಸಾರಾಂಶ
ಬೆಂಗಳೂರು: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿದ್ದರು. ಇದೀಗ 'ಸ್ಟಿಕ್ ಟು ಕ್ರಿಕೆಟ್' ಎಪಿಸೋಡ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಹಾಗೂ ಶ್ರೇಷ್ಠ ನಾಯಕನನ್ನು ಹೆಸರಿಸಿದ್ದಾರೆ. 2011ರಿಂದ 2023ರವರೆಗೆ ಮೂರೂ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರಹಾನೆ, ಕೇವಲ ಒಬ್ಬ ಶ್ರೇಷ್ಠ ಆಟಗಾರನನ್ನು ಆಯ್ಕೆ ಮಾಡುವುದು ಸುಲಭವಲ್ಲ, ಆದರೂ ಅಚ್ಚರಿ ರೀತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದ್ದಾರೆ.