ಕೇವಲ 30 ಸಾವಿರ ವೇತನದಲ್ಲಿ ಹಣ ಕೂಡಿಟ್ಟು ಕೋಟ್ಯಧಿಪತಿಯಾದ, ಇಂದು ತಿಂಗಳಿಗೆ ಮ್ಯೂಚುವಲ್ ಫಂಡ್ ಹೂಡಿಕೆಯೇ 52 ಲಕ್ಷ ರೂ!
Mysuru 1st Admin
3 ತಿಂಗಳು ಹಿಂದೆ
1 ನಿಮಿಷ ಓದು
18 ವೀಕ್ಷಣೆ
ಸಾರಾಂಶ
ಎಟಿಕಾ ವೆಲ್ತ್ ಸಂಸ್ಥೆಯ ಸಹ-ಸಂಸ್ಥಾಪಕ ಗಜೇಂದ್ರ ಕೊಠಾರಿ ಅವರು, ತಾವು ಪ್ರತಿ ತಿಂಗಳು ಮ್ಯೂಚುವಲ್ ಫಂಡ್ SIP ಗಳಲ್ಲಿ ಭಾರಿ ₹ 52 ಲಕ್ಷ ಹೂಡಿಕೆ ಮಾಡುತ್ತಿದ್ದು, ಪ್ರಸ್ತುತ ₹ 67 ಕೋಟಿ ನಿವ್ವಳ ಆಸ್ತಿ ಮೌಲ್ಯ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಭಾಗವಹಿಸಿದ್ದ ಮುಂಬೈ ಮೂಲದ ಈ ಉದ್ಯಮಿ, ತಮ್ಮ ಸಂಪತ್ತು ನಿರ್ವಹಣೆಯ ತಂತ್ರಗಳನ್ನು ಹಂಚಿಕೊಂಡರು. ಅಲ್ಲದೆ, ಚಕ್ರ ಬಡ್ಡಿಯ (Compounding) ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯುವಜನರು ಸಾಧ್ಯವಾದಷ್ಟು ಬೇಗ ಉಳಿತಾಯ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು. ABCD